ಜನತಾ ದಳ (ಸೆಕ್ಯೂಲರ್) ಸಂಕ್ಷಿಪ್ತವಾಗಿ ಜೆಡಿಎಸ್ ಇದು ಎಚ. ಡಿ. ದೇವೇಗೌಡರ ನೇತ್ರತ್ವದಲ್ಲಿ ಪ್ರಾರಂಭಗೊಂಡ ರಾಜಕೀಯ ಪಕ್ಷ. ಈ ಪಕ್ಷವು ಕರ್ನಾಟಕ ರಾಜ್ಯದಲ್ಲಿ ರಾಜ್ಯಮಟ್ಟದ ಪಕ್ಷವಾಗಿ ಗುರುತಿಸಿಕೊಂಡಿದೆ. ಈ ಪಕ್ಷ ಜನತಾ ಪಾರ್ಟಿಯ ಭಾಗವಾಗಿ ಉದಯವಾದ ಪಕ್ಷ, ಎಡಪಂಥೀಯ ವಿಚಾರಧಾರೆ ಬೆಂಬಲಿಸುವ ಪಕ್ಷ. ಇದು ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಪಡೆದಿದ್ದ್ದು ,೧೯ ಸ್ಥಾನ ಪಡೆದು ರಾಜ್ಯದ ಮೂೂರನೇ ಅತಿ ದೊಡ್ಡ ಪಕ್ಷ === ನೋಡಿ === ಜನತಾ ದಳ [[ಜೆಡಿಎಸ ಒಕ್ಕೂಟ ಸೇರ್ಪಡೆ.]] , ಮೈತ್ರಿ ಜನತಾದಳ ಉದಯ, ಜನತಾ ಪಕ್ಷ ಇಬ್ಭಾಗ 2018-04-22 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==